Advertisement
ಇ.ಡಿ. ಕಳೆದ ಆಗಸ್ಟ್‌ನಲ್ಲೇ ಆಪ್ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(ಎಫ್ಸಿಆರ್‌ಎ) ಉಲ್ಲಂ ಸಿರುವ ಮಾಹಿತಿಯನ್ನು ಗೃಹ ಸಚಿವಾಲ ಯಕ್ಕೆ ಸಲ್ಲಿಸಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಆಪ್ ನಾಯಕಿ ಅತಿಶಿ ಇದು ಬಿಜೆಪಿ ಪಿತೂರಿ. ಅಬಕಾರಿ, ಸ್ವಾತಿ ಪ್ರಕರಣಗಳಲ್ಲಿ ಸೋತ ಬಿಜೆಪಿ ಈಗ ವಿದೇಶಿ ಹಣವನ್ನು ಮುಂದಿಟ್ಟಿದೆ ಎಂದಿದ್ದಾರೆ. Advertisement
AAP ವಿದೇಶಿ ದೇಣಿಗೆ: ED ದೂರು ಪಿತೂರಿ ಎಂದ ಕೇಜ್ರಿವಾಲ್ ಪಕ್ಷ
01:00 AM May 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.