Advertisement
ಇಂದು ( ಜುಲೈ 3) ಈ ಸೆಲೆಬ್ರಿಟಿ ಜೋಡಿಯ ದಾಂಪತ್ಯ ಜೀವನಕ್ಕೆ ಬ್ರೇಕ್ ಬೀಳುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಸದ್ದು ಮಾಡಿದ್ದು ಎರಡು ವಿಚಾರಗಳು ಮಾತ್ರ. ಅದರಲ್ಲಿ ಮೊದಲನೆಯದು ಲವ್ ಜಿಹಾದ್ ಹಾಗೂ ಎರಡನೇಯದು ನಟಿ ಫಾತಿಮಾ ಸನಾ ಶೇಖ್.
Related Articles
Advertisement
ಅಮೀರ್ ಖಾನ್ ಅವರ ಕುಟುಂಬದೊಂದಿಗೆ ತುಂಬಾ ಆತ್ಮೀಯವಾದ ಸಂಬಂಧ ಹೊಂದಿರುವ ಫಾತಿಮಾ ಈಗ ಟ್ರೋಲ್ ಆಗುವುದರೊಂದಿಗೆ ಟ್ವಿಟರ್ನಲ್ಲಿ ಟ್ರೆಂಡ್ ಸಹ ಆಗುತ್ತಿದ್ದಾರೆ.
ಅಮೀರ್ ಖಾನ್ ಹಾಗೂ ಫಾತಿಮಾ ಸನಾ ಶೇಖ್ ಪ್ರೀತಿಯಲ್ಲಿದ್ದಾರೆ. ಅದೇ ಕಾರಣಕ್ಕೆ ತಮ್ಮ ಪತ್ನಿಗೆ ಈ ನಟ ಡಿವೋರ್ಸ್ ನೀಡಿದ್ದಾರೆ ಎನ್ನುವ ಅಭಿಪ್ರಾಯ ಹಲವರಿಂದ ವ್ಯಕ್ತವಾಗುತ್ತಿದೆ.