Advertisement

Mangaluru ಕಾಲೇಜು ಎದುರು ನಿಲ್ಲಿಸಿದ್ದ ಸ್ಕೂಟರ್‌ ಕಳವು

12:47 AM Aug 30, 2023 | Team Udayavani |

ಮಂಗಳೂರು: ನಗರದ ಪಿವಿಎಸ್‌ ಸಮೀಪ ಕಾಲೇಜೊಂದರ ಎದುರು ನಿಲ್ಲಿಸಿದ್ದ ಸ್ಕೂಟರ್‌ ಕಳವಾಗಿದೆ.

Advertisement

ಅಭಿಷೇಕ್‌ ತನ್ನ ಹೀರೋ ಹೋಂಡಾ ಸ್ಕೂಟರನ್ನು ಆ.9ರಂದು ಸಂಜೆ 4.30ಕ್ಕೆ ಕಾಲೇಜಿನ ಎದುರು ಪಾರ್ಕ್‌ ಮಾಡಿದ್ದರು.

ಸ್ವಲ್ಪ ಹೊತ್ತು ಬಿಟ್ಟು ಬಂದು ನೋಡಿದಾಗ ಸ್ಕೂಟರ್‌ ಕಳವಾಗಿತ್ತು. ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next