Advertisement

Malpe ಬಂದರಿನಲ್ಲಿ ಸ್ಕೂಟರ್‌ ಕಳವು

06:54 PM Sep 09, 2024 | Team Udayavani |

ಮಲ್ಪೆ: ಮಲ್ಪೆ ಬಂದರಿನ ಕೆಎಫ್‌ಡಿಸಿ ಐಸ್‌ಪ್ಲಾಂಟಿನ ಎದುರು ನಿಲ್ಲಿಸಲಾಗಿದ್ದು ಕೊಡವೂರು ಗ್ರಾಮದ ರಮೇಶ್‌ ಎಂಬವರ ಹೊಂಡಾ ಆಕ್ಟಿವಾ ಸ್ಕೂಟರನ್ನು ಕಳವಾಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ರಮೇಶ್‌ ಅವರು ಸೆ. 8ರಂದು ಸ್ಕೂಟರ್‌ ನಿಲ್ಲಿಸಿ ಮೀನು ಖರೀದಿಸಲು ಹೋಗಿದ್ದರು. ವಾಪಸು ಬಂದು ನೋಡುವಾಗ ಸ್ಕೂಟರ್‌ ಕಳವು ಮಾಡಲಾಗಿತ್ತು,ಕಳವಾದ ಸ್ಕೂಟರಿನ ಮೌಲ್ಯ 30 ಸಾವಿರವೆಂದು ಅಂದಾಜಿಸಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next