Advertisement

Udupi; ಅಪಘಾತ ತಪ್ಪಿಸಲು ಹೋಗಿ ಹಾಲಿನ ಟ್ರೇಗಳಿಗೆ ಡಿಕ್ಕಿ ಹೊಡೆದ ಪಿಕಪ್ ವಾಹನ

10:02 AM Dec 11, 2023 | Team Udayavani |

ಉಡುಪಿ: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ ಪಿಕಪ್ ವಾಹನವೊಂದು ಹಾಲಿನ ಬೂತ್ ಎದುರಿಗಿದ್ದ ಟ್ರೇಗಳಿಗೆ ಡಿಕ್ಕಿ ಹೊಡೆದ ಘಟನೆ ಕಡಿಯಾಳಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಪರಿಣಾಮ ಪ್ಯಾಕೇಟ್ ಗಳು ಒಡೆದು ಹಾಲು ಚೆಲ್ಲಾಪಿಲ್ಲಿಯಾಗಿದೆ.

Advertisement

ದ್ವಿಚಕ್ರ ವಾಹನ ಹಾಗೂ ಪಕ್ಕದಲ್ಲಿದ್ದ ಸ್ಯೆಕಲ್ ಸವಾರರು ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:Shimoga; ಶಾಸಕರ ವಿರುದ್ಧ ಪೋಸ್ಟ್ ಮಾಡಿದ ಭದ್ರಾವತಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ

ಘಟನಾ ಸ್ಥಳದಲ್ಲಿ ಕೆಲ ಕಾಲ ಟ್ರಾಫಿಕ್ ದಟ್ಟನೆ ಉಂಟಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next