Advertisement
ಸಮಂತಾ ಹುಟ್ಟುಹಬ್ಬದ ಹಿನ್ನೆಲೆ ಸಂದೀಪ್ ತಮ್ಮ ನಿವಾಸದ ಆವರಣದಲ್ಲೇ ಸಣ್ಣದೊಂದು ಗುಡಿ ನಿರ್ಮಿಸಿ, ಅದರಲ್ಲಿ ಸಮಂತಾ ವಿಗ್ರಹ ಸ್ಥಾಪಿಸಿದ್ದಾರೆ. ಬರೀ ನಟನೆಯಲ್ಲಿ ಮಾತ್ರವಲ್ಲದೇ, ಸಮಾಜಸೇವೆ ಮುಖಾಂತರವೂ ಸಮಂತಾ ಮಾದರಿಯಾಗಿರುವ ಕಾರಣ, ಆಕೆ ಎಂದರೆ ನನಗೆ ಬಹಳ ಅಭಿಮಾನವಿದೆ. ದೊಡ್ಡ ಗುಡಿಯನ್ನೇ ಕಟ್ಟಿಸಬೇಕೆಂಬ ಹಂಬಲವಿತ್ತು. ಆದರೆ, ಹಣವಿಲ್ಲದ ಕಾರಣ ಹೀಗೊಂದು ಸಣ್ಣ ಗುಡಿ ಕಟ್ಟಿಸಿದ್ದೇನೆ ಎಂದು ಸಂದೀಪ್ ಹೇಳಿಕೊಂಡಿದ್ದಾರೆ. ಸಮಂತಾ ಬರ್ತ್ ಡೇಗಾಗಿ ಕೇಕ್ ಕಟ್ ಮಾಡಿ, ಸಂಭ್ರಮಿಸಿದ್ದು ಮಾತ್ರವಲ್ಲದೇ, ಬಡವರಿಗೆ ಅನ್ನದಾನವನ್ನೂ ಸಂದೀಪ್ ಮಾಡಿದ್ದಾರೆ. Advertisement
ಸಮಂತಾಗೆ ಗುಡಿ ಕಟ್ಟಿದ ಅಭಿಮಾನಿ..!
08:47 PM Apr 29, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.