Advertisement

Vinay Guruji ಹೆಸರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್

12:15 PM May 23, 2023 | Team Udayavani |

ಚಿಕ್ಕಮಗಳೂರು: ಅವಧೂತ ವಿನಯ್ ಗುರೂಜಿ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಕಿಡಿಗೇಡಿಗಳು ಭಯ ಹುಟ್ಟಿಸುವಂತಹಾ ಮೇಸೆಜ್ ರವಾನಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

Advertisement

45 ದಿನದೊಳಗೆ ನಿಮಗೆ ಗಂಡಾತರ ಎನ್ನವ ರೀತಿಯ ಭಯ ಹುಟ್ಟಿಸಿ ಮೇಸೆಜ್ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಆಶ್ರಮಕ್ಕೂ ಈ ಅಕೌಂಟ್ ಗೂ ಸಂಬಂಧವಿಲ್ಲ ಎಂದು ಗೂರೂಜಿ ಸ್ಪಷ್ಟನೆ‌‌ ನೀಡಿದರು.

ಫೇಕ್ ಅಕೌಂಟ್ ನಿಂದ ಹಣ ಕೇಳಿದರೆ ದೂರು ನೀಡುವಂತೆ ಮನವಿ ಮಾಡಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next