Advertisement
ಸಿದ್ಧಪಡಿಸಿದ ಉಪ್ಪಿನಕಾಯಿ ತುಂಬಿಡಲು, ಪ್ಲಾಸ್ಟಿಕ್ ಅಥವಾ ಗಾಜಿನ ಜಾರ್‌ಗಳನ್ನು ಬಳಸಬಹುದು. ಉಪ್ಪಿನಕಾಯಿ, ಎಫ್.ಎಮ್. ಸಿ.ಜಿ (ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಪ್ಸ್) ವಿಭಾಗಕ್ಕೆ ಸೇರುವುದರಿಂದ, ಆದಾಯ ವಿಳಂಬವಾಗುವುದಿಲ್ಲ. ಮನೆಗೆ ಬಂದವರಿಗೆ, ಸಭೆ- ಸಮಾರಂಭಗಳಲ್ಲಿ ಉಪ್ಪಿನಕಾಯಿ ಫ್ರಿ ಸ್ಯಾಂಪಲ್ ನೀಡುವುದರಿಂದ, ಮಾರಾಟ ಹೆಚ್ಚಿಸಿಕೊಳ್ಳಬಹುದು. Advertisement
ಒಂದು ಬಿಝಿನೆಸ್ ಐಡಿಯಾ: ಉಪ್ಪಿನಕಾಯಿ
11:48 AM May 11, 2020 | mahesh |
Advertisement
Udayavani is now on Telegram. Click here to join our channel and stay updated with the latest news.