Advertisement
ಸಾಮಾನ್ಯವಾಗಿ ಲೋಕಸಭಾ ಚುನಾವಣೆ ಎದುರಿರುವಾಗ ಹಿಂದಿನ ಸರಕಾರಗಳು ವೇತನ ಆಯೋಗ ರಚಿಸುವ ತಂತ್ರ ಮಾಡುತ್ತಿದ್ದವು. 2013, ಸೆಪ್ಟಂಬರ್‌ನಲ್ಲಿ ಯುಪಿಎ ಸರಕಾರ ಇನ್ನೇನು ಚುನಾವಣೆಗೆ ಕೆಲವೇ ತಿಂಗಳಿರುವಾಗ 7ನೇ ವೇತನ ಆಯೋಗ ರಚಿಸಿತ್ತು. ಆದರೆ ಈಗ ಇಂತಹ ಕ್ರಮಕ್ಕೆ ಮುಂದಾ ಗುವ ಉದ್ದೇಶ ಪ್ರಸ್ತುತ ಬಿಜೆಪಿ ಸರಕಾರಕ್ಕೆ ಇಲ್ಲವೆನ್ನಲಾಗಿದೆ. ಬದಲಿಗೆ ಹೊಸ ಪಿಂಚಣಿ ಪದ್ಧತಿ ಪರಿಶೀಲಿಸಲು ಸರಕಾರ ಮುಂದಾಗಿದೆ. Advertisement
“8ನೇ ವೇತನ ಆಯೋಗ ರಚಿಸಲ್ಲ”- ಕೇಂದ್ರ ಸರಕಾರ
12:33 AM Dec 02, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.