Advertisement

ನವಜಾತ ಶಿಶುಗಳ ಸಾವು ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಹಿಡಿದ ಎಚ್ಚರಿಕೆಯ ಕೈಗನ್ನಡಿಯೇ?

04:47 PM Jan 08, 2020 | keerthan |

ಮಣಿಪಾಲ: ನವಜಾತ ಶಿಶುಗಳ ಸಾವು ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಹಿಡಿದ ಎಚ್ಚರಿಕೆಯ ಕೈಗನ್ನಡಿಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.

Advertisement

ಮೋಹನ್ ದಾಸ್ ಕಿಣಿ: ಖಂಡಿತಾ ಹೌದು, ವ್ಯವಸ್ಥೆಯಲ್ಲಿ ರಕ್ತಗತವಾಗಿರುವ ಭ್ರಷ್ಟಾಚಾರವನ್ನು ಕನಿಷ್ಟ ಆರೋಗ್ಯ, ಶಿಕ್ಷಣದಂತಹ ಮೂಲಭೂತ ವಿಭಾಗಗಳಲ್ಲಿಯಾದರೂ ಸ್ವಲ್ಪ ಮಟ್ಟಿಗೆ ದೂರವಿಟ್ಟರೆ ಇಂತಹ ದುರಂತಗಳನ್ನು ತಪ್ಪಿಸಬಹುದು.

ಕಲ್ಪಿ ಪ್ರಸನ್ನ; ದೇಶ ಸೂಪರ್ ಪವರ್ ಆಗಿ ಹೋಗ್ತಿದೆ ಅಂತ ಜಂಭ ಕೊಚ್ಚಿಕೊಳ್ಳೋ ನಾವುಗಳು! ತುಂಬಾ ಅವಶ್ಯಕ ಮತ್ತೂ ಅನಿವಾರ್ಯ ಸಂಗತಿಗಳಲ್ಲಿ ಪದೇ ಪದೇ ಸೋಲುತ್ತಿರೋದು ದುರಂತ!

ಸಂತೋಷ್ ಪಿ ದೇಸಾಯಿ: ಇದು ನಮ್ಮ ದೇಶದ ಅತಿದೊಡ್ಡ ಆರೋಗ್ಯ ಸೇವಾ ಸಮಸ್ಯೆ,

Advertisement

Udayavani is now on Telegram. Click here to join our channel and stay updated with the latest news.

Next