Advertisement

ಕೋವಿಡ್: ರಾಜ್ಯದಲ್ಲಿಂದು 17193 ಸೋಂಕಿತರು ಗುಣಮುಖ; 7345 ಹೊಸ ಪ್ರಕರಣ ಪತ್ತೆ  

08:05 PM Jun 16, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿಂದು (ಜೂನ್ 16)  7345 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢ ಪಟ್ಟಿದ್ದು, 148 ಜನರು ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ಕಳೆದ 24 ಗಂಟೆಗಳ ಅವಧಿಯಲ್ಲಿ ಗುಣಮುಖರಾದವರ ಸಂಖ್ಯೆಯೂ ಹೆಚ್ಚು ಇದೆ. 17193 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೂ ಗುಣಮುಖರಾದವರ ಸಂಖ್ಯೆ 2599472ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-47, ಬಳ್ಳಾರಿ-183, ಬೆಳಗಾವಿ-254, ಬೆಂಗಳೂರು ಗ್ರಾಮಾಂತರ-275, ಬೆಂಗಳೂರು ನಗರ-1611, ಬೀದರ್-14, ಚಾಮರಾಜನಗರ-97, ಚಿಕ್ಕಬಳ್ಳಾಪುರ-145, ಚಿಕ್ಕಮಗಳೂರು-254, ಚಿತ್ರದುರ್ಗ-95, ದಕ್ಷಿಣ ಕನ್ನಡ-790, ದಾವಣಗೆರೆ-207, ಧಾರವಾಡ-112, ಗದಗ-52, ಹಾಸನ-531, ಹಾವೇರಿ-27, ಕಲಬುರಗಿ-26, ಕೊಡಗು-116, ಕೋಲಾರ-102, ಕೊಪ್ಪಳ-77, ಮಂಡ್ಯ-317, ಮೈಸೂರು-841, ರಾಯಚೂರು-22, ರಾಮನಗರ-58, ಶಿವಮೊಗ್ಗ-262, ತುಮಕೂರು-347, ಉಡುಪಿ-159, ಉತ್ತರ ಕನ್ನಡ-239, ವಿಜಯಪುರ-73, ಯಾದಗಿರಿ-12.

Advertisement

Udayavani is now on Telegram. Click here to join our channel and stay updated with the latest news.

Next