Advertisement
ಆದಾಯ ಮಿತಿಯಿಲ್ಲದೆ 70 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೆ ಆರೋಗ್ಯ ರಕ್ಷಣೆ ನೀಡುವ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸರಕಾರ ಕಳೆದ ತಿಂಗಳು ಅನುಮೋದನೆ ನೀಡಿತ್ತು. ಇದರ ಜತೆಗೆ ಲಸಿಕೆ ಹಾಕುವ ಸಾರ್ವತ್ರಿಕ ಕಾರ್ಯಕ್ರಮ (ಯುಐಪಿ) ಅನ್ವಯ ಗರ್ಭಿಣಿಯರು, ಮಕ್ಕಳಿಗೆ ಲಸಿಕೆ ಹಾಕುವುದನ್ನು ನೋಂದಣಿ ಮಾಡಿಸಲು ಇರುವ ಆ್ಯಪನ್ನು ಕೂಡ ಪ್ರಧಾನಿ ಬಿಡುಗಡೆ ಮಾಡಲಿದ್ದಾರೆ. Advertisement
70+ Ayushman; ಅ. 29ರಂದು ಮೋದಿ ಚಾಲನೆ
12:49 AM Oct 26, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.