Advertisement

ದಾಂತೇವಾಡ:ನಕ್ಸಲರ ಹೊಂಚು ದಾಳಿಗೆ 6 ಭದ್ರತಾ ಸಿಬಂದಿ ಹುತಾತ್ಮ 

02:48 PM May 20, 2018 | |

ದಾಂತೇವಾಡ: ಛತ್ತೀಸ್‌ಘಡದಲ್ಲಿ  ಭಾನುವಾರ ನಕ್ಸಲರು ಹೊಂಚು ದಾಳಿ ನಡೆಸಿದ್ದು , 6 ಮಂದಿ ಭದ್ರತಾ ಸಿಬಂದಿಗಳು ಹುತಾತ್ಮರಾಗಿದ್ದಾರೆ. 

Advertisement

ಚೋಲ್‌ನಾರ್‌ ಎಂಬಲ್ಲಿ ನಕ್ಸಲರು  ಐಇಡಿ ಸಿಡಿಸಿದ ಪರಿಣಾಮವಾಗಿ ಛತ್ತೀಸ್‌ಘಡ ಸಶಸ್ತ್ರ ಪಡೆಯ ಮೂವರು ಸಿಬಂದಿಗಳು, ಜಿಲ್ಲಾ ಸಶಸ್ತ್ರ ಪಡೆಯ ಇಬ್ಬರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇನ್ನೋರ್ವ ಸಿಬಂದಿ ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾರೆ. 

ಸ್ಥಳಕ್ಕೆ ಸಿರ್‌ಪಿಎಫ್ ಪಡೆಗಳನ್ನು ಕಳುಹಿಸಿ ಕೂಂಬಿಂಗ್‌ ಚುರುಕುಗೊಳಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next