Advertisement
ಕಳೆದ ವರ್ಷ ಇದೇ ತ್ತೈಮಾಸಿಕದಲ್ಲಿ ಕಂಪನಿ 5,362 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಇನ್ನೊಂದೆಡೆ, ಕಂಪನಿಯ ಆದಾಯದ ಮಟ್ಟ ಕಳೆದ ವರ್ಷದ ಮೊದಲ ತ್ತೈಮಾಸಿಕಕ್ಕೆ ಹೋಲಿಸಿದರೆ ಈ ವರ್ಷದ ಏಪ್ರಿಲ್-ಮೇ-ಜೂನ್ ತ್ತೈಮಾಸಿಕದಲ್ಲಿ ಶೇ.10ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಯ ಆದಾಯವು 34,470 ಕೋಟಿ ರೂ. ಇತ್ತು. ಈ ವರ್ಷದ ಮೊದಲ ತ್ತೈಮಾಸಿಕದಲ್ಲಿ ಆದಾಯವು 37,933 ಕೋಟಿ ರೂ. ಇದೆ ಎಂದು ಕಂಪನಿ ತಿಳಿಸಿದೆ. Advertisement
ಇನ್ಫೋಸಿಸ್‌ಗೆ 5,945 ಕೋಟಿ ರೂ. ಲಾಭ
10:05 PM Jul 20, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.