Advertisement

ಬಿಹಾರದಲ್ಲಿ ವಿದ್ಯುತ್‌ ದರ ಶೇ.55 ಏರಿಕೆ

03:53 PM Mar 25, 2017 | udayavani editorial |

ಪಟ್ನಾ : 2017-18ರ ಹಣಕಾಸು ವರ್ಷದಲ್ಲಿ ವಿದ್ಯುತ್‌ ದರಗಳನ್ನು ಒಟ್ಟಾರೆಯಾಗಿ ಶೇ.55ರಷ್ಟು ಏರಿಸುವುದಕ್ಕೆ ಬಿಹಾರ ವಿದ್ಯುತ್‌ ನಿಯಂತ್ರಣ ಆಯೋಗ (ಬಿಇಆರ್‌ಸಿ) ಅನನುಮತಿ ನೀಡಿದೆ. 

Advertisement

ಶೇ.55ರಷ್ಟು ಏರಿರುವ ಹೊಸ ವಿದ್ಯುತ್‌ ದರಗಳು 2017ರ ಎಪ್ರಿಲ್‌ 1ರಿಂದ ಜಾರಿಗೆ ಬರಲಿವೆ ಎಂದು ವಿದ್ಯುತ್‌ ನಿಯಂತ್ರಣ ಆಯೋಗವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. 

ವಿದ್ಯುತ್‌ ದರಗಳನ್ನು ಏರಿಸುವಾಗ ಆಯೋಗವು ನೆರೆಯ ರಾಜ್ಯಗಳಲ್ಲಿನ ವಿದ್ಯುತ್‌ ದರಗಳನ್ನು ದೃಷ್ಟಿಯಲ್ಲಿರಿಸಿಕೊಂಡಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next