Advertisement
ಬಳಕೆದಾರರು ತಮ್ಮ ಖಾತೆಗೆ ಪ್ರವೇಶ ಪಡೆಯಲು ನೀಡಲಾಗುವ ಡಿಜಿಟಲ್ ಕೀಗಳ ರೀತಿಯ ಅಕ್ಸೆಸ್ ಟೋಕನ್‌ಗಳನ್ನು ಹ್ಯಾಕರ್‌ಗಳು ಕದ್ದಿದ್ದಾರೆ. ಇದು ಕಳೆದ ವಾರ ನಮ್ಮ ಗಮನಕ್ಕೆ ಬಂದಿರುವುದಾಗಿ ಫೇಸ್ ಬುಕ್ ಹೇಳಿಕೊಂಡಿದೆ. 5 ಕೋಟಿ ಖಾತೆಗಳ ಅಕ್ಸೆಸ್ ಟೋಕನ್‌ಗಳನ್ನು ರಿಸೆಟ್ ಮಾಡಲಾಗಿದ್ದು, ಕಾನೂನು ಭದ್ರತಾ ದಳಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಫೇಸ್‌ಬುಕ್ ಹೇಳಿದೆ.
Advertisement
ಬರೋಬ್ಬರಿ 5 ಕೋಟಿ ಫೇಸ್‌ಬುಕ್ ಖಾತೆಗಳು ಹ್ಯಾಕ್?
03:29 PM Sep 29, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.