Advertisement
ಶುಕ್ರವಾರ ಮಾತನಾಡಿದ ಅವರು, ಗ್ರಾಹಕರ ಹಿತರಕ್ಷಣೆ ಕಾಪಾಡಲು ಈ ಕ್ರಮ ಕೈಗೊಳ್ಳಲು ಸರಕಾರ ಉದ್ದೇಶಿಸಿದೆ. ಸದ್ಯ ದೇಶದಲ್ಲಿ 40 ಕೋಟಿ ಚಿನ್ನದ ಆಭರಣಗಳನ್ನು ಹಾಲ್‌ಮಾರ್ಕ್ ವ್ಯವಸ್ಥೆ ವ್ಯಾಪ್ತಿಯಲ್ಲಿ ತರಲಾಗಿದೆ. ಇದ ಲ್ಲದೆ ಲ್ಯಾಬ್‌ಗಳಲ್ಲಿ ಸಿದ್ಧಗೊಳ್ಳುವ ವಜ್ರಗಳ ಉತ್ಪಾದ ನೆ ನಿಯಂತ್ರಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ನಿಯಮಗಳನ್ನು ರೂಪಿಸಲಾಗುತ್ತದೆ ಎಂದು ಹೇಳಿದ್ದಾರೆ. Advertisement
Initiative: ನಾಣ್ಯ, ಬಿಲ್ಲೆ ರೂಪದ ಚಿನ್ನಕ್ಕೂ ಹಾಲ್‌ಮಾರ್ಕ್: ಕೇಂದ್ರ ಸರಕಾರದ ಸುಳಿವು
04:13 AM Dec 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.