Advertisement

4G Jio ಭಾರತ್‌ ಫೋನ್‌: ರಿಲಯನ್ಸ್‌ ಜಿಯೋದಿಂದ ಹೊಸ ಫೋನ್‌ ಬಿಡುಗಡೆ

12:46 AM Jul 04, 2023 | Team Udayavani |

ಆಕಾಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಜಿಯೋ ಇನ್ಫೋಕಾಮ್‌ ಲಿ. ಕಂಪೆನಿಯು ಹೊಸ ಇಂಟರ್‌ನೆಟ್‌ ಆಧರಿತ ಫೋನ್‌ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

Advertisement

“4ಜಿ ಜಿಯೋ ಭಾರತ್‌’ ಎಂಬ ಹೆಸರಿನ ಈ ಫೋನ್‌ ಕೇವಲ 999ರೂ.ಗಳಲ್ಲಿ ಲಭ್ಯವಿ ರಲಿದೆ. ಫೀಚರ್‌ ಫೋನ್‌ಗಳನ್ನು ಜಿಯೋ ಭಾರತ್‌ ಒಎಸ್‌ ಪ್ಲಾಟ್‌ಫಾರ್ಮ್ಗೆ ಅಪ್‌ಗೆಡ್‌ ಮಾಡಲಾಗಿದ್ದು, ಇಂಟರ್‌ನೆಟ್‌ ಮತ್ತು ಡಿಜಿಟಲ್‌ ಪಾವತಿ ವ್ಯವಸ್ಥೆಯೂ ಇದರಲ್ಲಿ ಇರಲಿದೆ.

ಜಿಯೋಭಾರತ್‌ ಪ್ಲ್ರಾನ್‌ನಲ್ಲಿ ಜಿಯೋ ಸಿನೆಮಾ ಒಟಿಟಿ ಆ್ಯಪ್‌, ಜಿಯೋ ಪ್ಲೇ ಮತ್ತು ಜಿಯೋ ಸಾವನ್‌ ಮ್ಯೂಸಿಕ್‌ ಆ್ಯಪ್‌ ಕೂಡ ಇರಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next