Advertisement
ಜೇಮ್ಸ್ ವೆಬ್ ಅಂತಹ 45,000 ತಾರಾಪುಂಜಗಳನ್ನು ಸೆರೆ ಹಿಡಿದಿದೆ. ಈ ರೀತಿಯ ದೃಶ್ಯವನ್ನು ಈ ಹಿಂದೆ ಹಬಲ್ ಎಂಬ ಟೆಲಿಸ್ಕೋಪ್‌ನಲ್ಲೂ ನೋಡಲಾಗಿತ್ತು. ಆಗದು ಈ ಮಟ್ಟದ ಅಪೂರ್ವತೆಯನ್ನು ಪಡೆದುಕೊಂಡಿರಲಿಲ್ಲ. ಆಕಾಶದಲ್ಲಿನ ಗೂಡ್ಸ್ -ಸೌಥ್ ಎಂಬ ಭಾಗದಲ್ಲಿ ಬರುವ ಭಾಗವನ್ನೇ ಜೇಮ್ಸ್ ವೆಬ್ ಸೆರೆ ಹಿಡಿದಿರುವುದು. ಈ ಚಿತ್ರದ ವಿಶೇಷವನ್ನು ಪತ್ತೆಹಚ್ಚಲು 32 ಟೆಲಿಸ್ಕೋಪ್ ದಿನಗಳನ್ನು ವಿಜ್ಞಾನಿಗಳು ಬಳಸಿಕೊಳ್ಳಲಿದ್ದಾರೆ. ಸದ್ಯ ವಿಜ್ಞಾನಿಗಳ ಮುಂದಿರುವ ಗುರಿ ಮೊದಲ ನಕ್ಷತ್ರಗಳು, ನಕ್ಷತ್ರಪುಂಜಗಳು ರಚನೆಯಾಗಿದ್ದು ಹೇಗೆ ಎನ್ನುವುದು. Advertisement
ಒಂದೇ ಚಿತ್ರದಲ್ಲಿ 45,000 ನಕ್ಷತ್ರಪುಂಜಗಳು
11:00 PM Jun 06, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.