Advertisement
ಡಿಎನ್‌ಎ ವರದಿ ಮಾಡಿದಂತೆ ಪಾಕ್ ಮೂಲದ ಉಗ್ರ ನೂರ್ ಮಹಮನ್ ಬಿಜೆಪಿ ಸೇರ್ಪಡೆಯಾಗಿ ಬಳಿಕ ಕೆಲ ನಾಯಕರನ್ನು ಹತ್ಯೆಗೈಯುವ ಸಂಚು ರೂಪಿಸಿದ್ದ ಎನ್ನಲಾಗಿದೆ.
Related Articles
Advertisement
47 ವರ್ಷ ವಯಸ್ಸಿನ ಕುಬ್ಜ ನಾಗಿದ್ದ ತಾಂತ್ರಿ ಕಣಿವೆ ರಾಜ್ಯದಲ್ಲಿ ಹಲವೆಡೆ ಉಗ್ರ ಚಟುವಟಿಕೆ ಚಿಗಿತುಕೊಳ್ಳಲು ಕಾರಣನಾಗಿದ್ದ. ಈ ಕಾರಣಕ್ಕಾಗಿಯೇ ಈತನನ್ನು ದೆಹಲಿ ನ್ಯಾಯಾಲಯವೊಂದು “ಸಾವಿನ ವ್ಯಾಪಾರಿ’ ಎಂದು ಬಣ್ಣಿಸಿತ್ತು. ಶ್ರೀನಗರ ಏರ್‌ಪೋರ್ಟ್‌ನಲ್ಲಿರುವ ಬಿಎಸ್‌ಎಫ್ ಶಿಬಿರದ ಮೇಲೆ ನಡೆದಿದ್ದ ದಾಳಿ ಸೇರಿದಂತೆ ಪ್ರಮುಖ ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿದ್ದ.