Advertisement
ಬೆಳಗಾವಿ ಜಿಲ್ಲೆಯಲ್ಲಿ 4,521 ಅರ್ಜಿ ಸಲ್ಲಿಕೆ ಆಗಿದ್ದು, ಆಗ್ರ ಸ್ಥಾನದಲ್ಲಿದೆ. ಕೊಡಗಿನಲ್ಲಿ ಕೇವಲ 187 ಅರ್ಜಿಗಳು ಸಲ್ಲಿಕೆಯಾಗಿದ್ದು, ಕೊನೆಯ ಸ್ಥಾನದಲ್ಲಿದೆ. ಉಡುಪಿಯಲ್ಲಿ 384, ರಾಮನಗರದಲ್ಲಿ 461, ಯಾದಗಿರಿಯಲ್ಲಿ 575, ಚಾಮರಾಜನಗರದಲ್ಲಿ 419, ದಕ್ಷಿಣ ಕನ್ನಡದಲ್ಲಿ 507 ಅರ್ಜಿಗಳಲ್ಲಿ ಸಲ್ಲಿಕೆ ಆಗಿವೆ. ,ಬೆಂಗಳೂರು ನಗರದಲ್ಲಿ 3,331, ಬಾಗಲಕೋಟೆಯಲ್ಲಿ 2,271, ವಿಜಯಪುರದಲ್ಲಿ 2,081 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತರ ಪ್ರಕಟನೆ ತಿಳಿಸಿದೆ. Advertisement
Karnataka: ಯುವ ನಿಧಿ ಯೋಜನೆಗೆ 38,730 ಅರ್ಜಿ ಸಲ್ಲಿಕೆ
11:31 PM Jan 05, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.