Advertisement

ಸರಕಾರದ ವಿರುದ್ಧ 369 ನ್ಯಾಯಾಂಗ ನಿಂದನೆ ಕೇಸ್‌

03:35 AM Jul 14, 2017 | Team Udayavani |

ಹೊಸದಿಲ್ಲಿ: ದೇಶಾದ್ಯಂತದ ನ್ಯಾಯಾಲಯಗಳಲ್ಲಿ ಕೇಂದ್ರ ಸರಕಾರದ ವಿರುದ್ಧ ಬರೋಬ್ಬರಿ 369 ನ್ಯಾಯಾಂಗ ನಿಂದನೆ ಪ್ರಕರಣಗಳು ದಾಖಲಾಗಿದ್ದು, ಇತ್ಯರ್ಥಕ್ಕೆ ಬಾಕಿ ಇವೆ ಎಂದು ಕಾನೂನು ಸಚಿವಾಲಯ ಮಾಹಿತಿ ನೀಡಿದೆ. ಪ್ರಸಕ್ತ ವರ್ಷದ ಜೂನ್‌ 12ರ ವರೆಗೆ ಒಟ್ಟು 1,35,060 ಪ್ರಕರಣಗಳು ಸರಕಾರದ ವಿರುದ್ಧ ದಾಖಲಾಗಿದ್ದರೆ, 369 ನ್ಯಾಯಾಂಗ ನಿಂದನೆ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿಯಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next