Advertisement

ಗೋವಾ: ವೇಶ್ಯಾವಾಟಿಕೆ ಜಾಲ ಬಯಲು; 3 ಮಹಿಳೆಯರ ರಕ್ಷಣೆ, ಮೂವರ ಸೆರೆ

12:11 PM Dec 28, 2018 | udayavani editorial |

ಪಣಜಿ : ಗೋವೆಯ ಅಂಜುನಾ ಪ್ರದೇಶದಲ್ಲಿ ವೇಶ್ಯಾವಾಟಿಕೆ ಜಾಲವೊಂದನ್ನು ಭೇದಿಸಿರುವ ಪೊಲೀಸರು ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ ಮತ್ತು ಜಾಲ ನಡೆಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

Advertisement

ರಕ್ಷಿಸಲ್ಪಟ್ಟಿರುವ ಮೂವರು ಮಹಿಳೆಯರು ಮಹಾರಾಷ್ಟ್ರದ ಥಾಣೆ ಮತ್ತು ಮುಂಬಯಿ ಹಾಗೂ ಮಧ್ಯ ಪ್ರದೇಶದವರಾಗಿದಾದ್ರೆ ಎಂದು ಅಂಜುನಾ ಪೊಲೀಸ್‌ ಠಾಣಾಧಿಕಾರಿ ಸಿ ಎಲ್‌ ಪಾಟೀಲ್‌ ತಿಳಿಸಿದ್ದಾರೆ. 

ಬಂಧಿತರನ್ನು ಶೈಷ್‌ ಕರಣ್‌, ರಾಜಸ್ಥಾನ (33), ಶೈನಾಜ್‌ ಕಾಜೋ (37) ಮತ್ತು ಉಜ್ವಲಾ ಕಾಂಬ್ಳೆ (36) (ಇವರಿಬ್ಬರೂ ಮಹಾರಾಷ್ಟ್ರದ ಸಾಂಗ್ಲಿಯವರು) ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next