Advertisement
ಕಳೆದೊಂದು ವಾರದಿಂದ ಕೆಲವು ಆಟಗಾರರು ರಾಜೀನಾಮೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಒಂದು ದಿನದ ಅಂತರದಲ್ಲಿ ಪಾಕಿಸ್ತಾನದ ಮೊಹಮ್ಮದ್ ಅಮಿರ್ ಮತ್ತು ಇಮಾದ್ ವಸೀಂ ರಾಜೀನಾಮೆ ಹೇಳಿದ್ದರು.
Related Articles
Advertisement
ಡೀನ್ ಎಲ್ಗರ್: ಎಲ್ಲಾ ಮಾದರಿ ಕ್ರಿಕೆಟ್
ಡೇವಿಡ್ ವಾರ್ನರ್: ಎಲ್ಲಾ ಮಾದರಿ ಕ್ರಿಕೆಟ್
ಹೆನ್ರಿಕ್ ಕ್ಲಾಸೆನ್: ಟೆಸ್ಟ್ ಕ್ರಿಕೆಟ್
ಸೌರಭ್ ತಿವಾರಿ: ಎಲ್ಲಾ ಮಾದರಿ ಕ್ರಿಕೆಟ್
ವರುಣ್ ಆರೋನ್: ಎಲ್ಲಾ ಮಾದರಿ ಕ್ರಿಕೆಟ್
ನೀಲ್ ವ್ಯಾಗ್ನರ್: ಎಲ್ಲಾ ಮಾದರಿ ಕ್ರಿಕೆಟ್
ಕಾಲಿನ್ ಮನ್ರೋ: ಎಲ್ಲಾ ಮಾದರಿ ಕ್ರಿಕೆಟ್
ದಿನೇಶ್ ಕಾರ್ತಿಕ್: ಎಲ್ಲಾ ಮಾದರಿ ಕ್ರಿಕೆಟ್
ಕೇದಾರ್ ಜಾಧವ್: ಎಲ್ಲಾ ಮಾದರಿ ಕ್ರಿಕೆಟ್
ಡೇವಿಡ್ ವೀಸೆ: ಎಲ್ಲಾ ಮಾದರಿ ಕ್ರಿಕೆಟ್
ವಿರಾಟ್ ಕೊಹ್ಲಿ: ಟಿ20ಐ
ರೋಹಿತ್ ಶರ್ಮಾ: ಟಿ20ಐ
ರವೀಂದ್ರ ಜಡೇಜಾ: ಟಿ20ಐ
ಜೇಮ್ಸ್ ಆಂಡರ್ಸನ್: ಎಲ್ಲಾ ಮಾದರಿ ಕ್ರಿಕೆಟ್
ಶಿಖರ್ ಧವನ್: ಎಲ್ಲಾ ಮಾದರಿ ಕ್ರಿಕೆಟ್
ಡೇವಿಡ್ ಮಲಾನ್: ಎಲ್ಲಾ ಮಾದರಿ ಕ್ರಿಕೆಟ್
ವಿಲ್ ಪುಕೋಸ್ಕಿ: ಎಲ್ಲಾ ಮಾದರಿ ಕ್ರಿಕೆಟ್
ಬರಿಂದರ್ ಸ್ರನ್: ಎಲ್ಲಾ ಮಾದರಿ ಕ್ರಿಕೆಟ್
ಮೋಯಿನ್ ಅಲಿ: ಎಲ್ಲಾ ಮಾದರಿ ಕ್ರಿಕೆಟ್
ಶಕೀಬ್ ಅಲ್ ಹಸನ್: ಏಕದಿನ ಮತ್ತು ಟಿ20ಐ
ಮೊಹಮದುಲ್ಲಾ: ಟಿ20ಐ
ಮ್ಯಾಥ್ಯೂ ವೇಡ್: ಎಲ್ಲಾ ಮಾದರಿ ಕ್ರಿಕೆಟ್
ವೃದ್ದಿಮಾನ್ ಸಾಹ: ಎಲ್ಲಾ ಮಾದರಿ ಕ್ರಿಕೆಟ್
ಸಿದ್ದಾರ್ಥ್ ಕೌಲ್: ಎಲ್ಲಾ ಮಾದರಿ ಕ್ರಿಕೆಟ್
ಟಿಮ್ ಸೌಥಿ: ಎಲ್ಲಾ ಮಾದರಿ ಕ್ರಿಕೆಟ್
ಇಮಾದ್ ವಸೀಂ: ಎಲ್ಲಾ ಮಾದರಿ ಕ್ರಿಕೆಟ್
ಮೊಹಮ್ಮದ್ ಆಮಿರ್: ಎಲ್ಲಾ ಮಾದರಿ ಕ್ರಿಕೆಟ್
ರವಿಚಂದ್ರನ್ ಅಶ್ವಿನ್: ಎಲ್ಲಾ ಮಾದರಿ ಕ್ರಿಕೆಟ್