Advertisement
ಈ ಗರ್ಡರ್ ಬಿಲ್ಲಿನ ಆಕಾರ ದಲ್ಲಿದ್ದು, 18-21 ಮೀಟರ್ ಅಗಲ, 132 ಮೀ. ಉದ್ದ ವಿದೆ. ಇದರಿಂದಾಗಿ 10.5 ಕಿ.ಮೀ. ದೂರದ ಸಮುದ್ರ ಮಾರ್ಗದ ಸಂಚಾರ ಮತ್ತಷ್ಟು ಸುಗಮವಾಗಲಿದೆ. ವರ್ಲಿಯಿಂದ ಮರೈನ್ ಲೈನ್ ನಡುವಿನ ದಕ್ಷಿಣ ಭಾಗದ ರಸ್ತೆ ಮಾ.11ರಂದೇ ಸಂಚಾರಕ್ಕೆ ಮುಕ್ತವಾಗಿತ್ತು. ಆದರೆ ಸಮುದ್ರದ ಮೂಲಕ ಇರುವ ರಸ್ತೆ ಕಾಮಗಾರಿ ಇನ್ನಷ್ಟೇ ಮುಕ್ತಾಯಗೊಳ್ಳಬೇಕಾಗಿದೆ. ಇದೇ ಮಾರ್ಗದಲ್ಲಿ 143 ಮೀ. ಉದ್ದ, 26-29 ಮೀಟರ್ ಅಗಲ ಇರುವ ಮತ್ತೂಂದು ಗರ್ಡರ್ ಅನ್ನು ಮುಂದಿನ ತಿಂಗಳ ಅಂತ್ಯದಲ್ಲಿ ಅಳವಡಿಸಲಾಗುತ್ತದೆ. Advertisement
ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್ ಗರ್ಡರ್ ಅಳವಡಿಕೆ
01:36 AM Apr 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.