Advertisement
ಜೊತೆಗೆ ಅಲ್ಲಿಯ ಪೌರತ್ವ ಪಡೆದುಕೊಂಡಿರುವ ಭಾರತೀಯ ಮೂಲದವರಿಗೂ ಸೋಂಕು ತಗುಲಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಭಾರತೀಯ ಹೈಕಮಿಷನರ್ ಜಾವೇದ್ ಆಶ್ರಫ್ ಶುಕ್ರವಾರ ತಿಳಿಸಿದ್ದಾರೆ. ಮಾ.29ರಂದು ಇಲ್ಲಿಯ ವಸತಿ ಕೇಂದ್ರಗಳ ನಿವಾಸಿಗಳನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ ಅಲ್ಲಿಯೇ ಹೆಚ್ಚು ಸೋಂಕಿತರಿರುವುದು ತಿಳಿದುಬಂದಿತ್ತು. Advertisement
ಸಿಂಗಾಪುರದಲ್ಲಿ 250 ಭಾರತೀಯರಿಗೆ ಕೋವಿಡ್ ಸೋಂಕು
08:00 PM Apr 11, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.