Advertisement

243ರಲ್ಲಿ 60 ಮಂದಿ ವಿದೇಶಿ ಉಗ್ರರು

11:34 AM Jun 27, 2018 | Team Udayavani |

ಜಮ್ಮು: ಕಣಿವೆ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ 243 ಉಗ್ರರ ಪೈಕಿ 60 ಮಂದಿ ವಿದೇಶಿಯರು ಎಂದು ಜಮ್ಮು-ಕಾಶ್ಮೀರದ ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. “ಆಪರೇಷನ್‌ ಆಲ್‌ ಔಟ್‌’ ಮೂಲಕ ರಾಜ್ಯದಲ್ಲಿ ಉಗ್ರ ನಿರ್ಮೂಲನೆ ಕಾರ್ಯ ನಡೆಯುತ್ತಿದೆ.

Advertisement

ಕಳೆದ 6 ತಿಂಗಳಲ್ಲಿ ಉನ್ನತ ವ್ಯಾಸಂಗ ಪಡೆದಿರುವವರೂ ಸೇರಿ 75 ಮಂದಿ ಉಗ್ರ ರಾಗಿದ್ದಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next