Advertisement
2010ರಲ್ಲಿ ಭಾರತದಲ್ಲಿ ನಡೆದಿದ್ದ ಕೂಟದ ಜಾಗತಿಕ ನೇರಪ್ರಸಾರವನ್ನು ವಹಿಸಿಕೊಂಡಿದ್ದ ಇಂಗ್ಲೆಂಡ್ ಮೂಲದ ಟೀವಿ ವಾಹಿನಿ ನ್ಪೋರ್ಟ್ಸ್ ಇನ್‌ಫಾರ್ಮೇಶನ್ ಸರ್ವಿಸಸ್ ಕೇಂದ್ರ ಕ್ರೀಡಾ ಸಚಿವರಿಗೆ ಖಾರವಾದ ಪತ್ರ ಬರೆದಿದೆ. ಆ ವೇಳೆ ಜಾಗತಿಕ ನೇರಪ್ರಸಾರ ಮಾಡಿದ್ದಕ್ಕೆ ಗುತ್ತಿಗೆ ಶುಲ್ಕವಾಗಿ ನೀಡಬೇಕಾಗಿದ್ದ 250 ಕೋಟಿ ರೂ.ಗಳನ್ನು ಇನ್ನೂ ನೀಡಿಲ್ಲ, ತಕ್ಷಣವೇ ಅದನ್ನು ಪಾವತಿ ಮಾಡಿ ಎಂದು ಆಗ್ರಹಿಸಿದೆ. ಇಷ್ಟು ದೀರ್ಘಕಾಲ ಹಣ ಪಾವತಿ ಮಾಡದಿರುವ ಭಾರತ ಸರ್ಕಾರಕ್ಕೆ ಈ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹಿನ್ನಡೆ ಎಂದು ಅವರು ಸಂಸ್ಥೆ ಹೇಳಿಕೊಂಡಿದೆ. Advertisement
ಕೇಂದ್ರಸರ್ಕಾರಕ್ಕೆ 2010ರ ಕಾಮನ್‌ವೆಲ್ತ್ ಕಾಟ!
07:00 AM Apr 13, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.