Advertisement
ದಿಲ್ಲಿಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಎರಡೂ ತೈಲ ಸಂಗ್ರಹಣಾಗಾರಗಳಿಂದಾಗಿ ದೇಶಕ್ಕೆ ಹೆಚ್ಚುವರಿ ಯಾಗಿ 12 ದಿನ ತೈಲ ಪೂರೈಕೆಗೆ ನೆರವಾಗಲಿದೆ. ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರ ಸರಕಾರ ನಿರ್ಮಾಣಕ್ಕೆ ಮುಂದಾಗಿದೆ. ಒಟ್ಟು ಪಾದೂರು, ಮಂಗಳೂರು, ವಿಶಾಖಪಟ್ಟಣದಲ್ಲಿ ಸಂಗ್ರಹಣಾಗಾರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಪಾದೂರು: 2.5 ಲಕ್ಷ ಟನ್
ವಿಶಾಖಪಟ್ಟಣ: 1.33 ಲಕ್ಷ ಟನ್