Advertisement

ಕೋವಿಡ್: ರಾಜ್ಯದಲ್ಲಿಂದು 2537 ಸೋಂಕಿತರು ಗುಣಮುಖ; 1990 ಹೊಸ ಪ್ರಕರಣ ಪತ್ತೆ

08:35 PM Jul 14, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1990 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿನಿಂದ 45 ಜನರು ಸಾವನ್ನಪ್ಪಿದ್ದಾರೆ ಎಂದು ಇಂದು (ಜುಲೈ 14) ಸಂಜೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ಇನ್ನು ಎಂದಿನಂತೆ ಇಂದು ಕೂಡ ಗುಣಮುಖರ ಸಂಖ್ಯೆ ಹೆಚ್ಚು ಇದೆ. ರಾಜ್ಯದಲ್ಲಿ 2537 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಕೋವಿಡ್ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2806933ಕ್ಕೆ ತಲುಪಿದೆ ಎಂದು ವರದಿಗಳು ತಿಳಿಸಿವೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-4, ಬಳ್ಳಾರಿ-16, ಬೆಳಗಾವಿ-140, ಬೆಂಗಳೂರು ಗ್ರಾಮಾಂತರ-40, ಬೆಂಗಳೂರು ನಗರ-400, ಬೀದರ್-2, ಚಾಮರಾಜನಗರ-41, ಚಿಕ್ಕಬಳ್ಳಾಪುರ-23, ಚಿಕ್ಕಮಗಳೂರು-94, ಚಿತ್ರದುರ್ಗ-4, ದಕ್ಷಿಣ ಕನ್ನಡ-219, ದಾವಣಗೆರೆ-20, ಧಾರವಾಡ-18, ಗದಗ-7, ಹಾಸನ-175, ಹಾವೇರಿ-10, ಕಲಬುರಗಿ-14, ಕೊಡಗು-42, ಕೋಲಾರ-40, ಕೊಪ್ಪಳ-10, ಮಂಡ್ಯ-69, ಮೈಸೂರು-211, ರಾಯಚೂರು-1, ರಾಮನಗರ-17, ಶಿವಮೊಗ್ಗ-99, ತುಮಕೂರು-78, ಉಡುಪಿ-120, ಉತ್ತರ ಕನ್ನಡ-69, ವಿಜಯಪುರ-7, ಯಾದಗಿರಿ-0.

Advertisement

Udayavani is now on Telegram. Click here to join our channel and stay updated with the latest news.

Next