Advertisement

ದೇಶಿಯ ಟಿ20: ಇನಿಂಗ್ಸ್‌ನ ಎಲ್ಲಾ 10 ವಿಕೆಟ್‌ ಕಬಳಿಸಿದ ಆಕಾಶ್‌

07:40 AM Nov 09, 2017 | Team Udayavani |

ನವದೆಹಲಿ: ಜೈಪುರದಲ್ಲಿ ನಡೆದ ದೇಶಿಯ ಟಿ20 ಕ್ರಿಕೆಟ್‌ನಲ್ಲಿ ರಾಜಸ್ಥಾನದ ಹುಡುಗನೊಬ್ಬ ಎದುರಾಳಿ ತಂಡದ ಇನಿಂಗ್ಸ್‌ನ ಎಲ್ಲ 10 ವಿಕೆಟ್‌ ಕಬಳಿಸಿ ಸುದ್ದಿಯಾಗಿದ್ದಾರೆ. 

Advertisement

ಹೆಸರು ಆಕಾಶ್‌. ವಯಸ್ಸು 15. ಇವರು ದಿಶಾ ಕ್ರಿಕೆಟ್‌ ಅಕಾಡೆಮಿ ಪ್ರತಿನಿಧಿಸಿ ಈ ಸಾಧನೆ ಮಾಡಿದ್ದಾರೆ.  ಪರ್ಲ್ ಅಕಾಡೆಮಿ ತಂಡದ ವಿರುದ್ಧ ನಡೆದ ಭವೆರ್‌ ಸಿಂಗ್‌ ಟಿ20 ಕೂಟದ ಪಂದ್ಯದ ವೇಳೆ ಇಂತಹದೊಂದು ಮಾರಕ ಬೌಲಿಂಗ್‌ ಪ್ರದರ್ಶಿಸಿದ್ದಾರೆ. ವಿಶೇಷವೆಂದರೆ 4 ಓವರ್‌ ಎಸೆದಿರುವ ಅವರು 4 ಮೇಡನ್‌ ಮಾಡಿದ್ದಾರೆ. ಎದುರಾಳಿಗೆ ಯಾವುದೇ ರನ್‌ ಬಿಟ್ಟುಕೊಟ್ಟಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next