Advertisement

15 ಮಂದಿ ಭಾರತೀಯ ಮೀನುಗಾರರ ಬಂಧನ

08:46 PM Jul 09, 2023 | Team Udayavani |

ಕೊಲಂಬೋ: ಶ್ರೀಲಂಕಾದ ಸಾಗರವ್ಯಾಪ್ತಿಯನ್ನು ಉಲ್ಲಂಘಿಸಿ ಮೀನುಗಾರಿಕೆ ನಡೆಸಿರುವ ಆರೋಪದ ಮೇರೆಗೆ 15 ಮಂದಿ ಭಾರತೀಯ ಮೀನುಗಾರರನ್ನು ಲಂಕಾದ ನೌಕಾಪಡೆ ಬಂಧಿಸಲಾಗಿದೆ.

Advertisement

ಲಂಕಾದ ಸಾಗರ ಗಡಿ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಮೀನುಗಾರಿಕೆಯನ್ನು ಹತ್ತಿಕ್ಕುವ ಸಲುವಾಗಿ ಲಂಕಾದ ನೌಕಾಪಡೆ ಹಾಗೂ ಸಾಗರ ಭದ್ರತಾಪಡೆಗಳು ಜು.8ರಂದು ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವೇಳೆ ಜಾಫಾ ದ್ವೀಪ ಪ್ರದೇಶದಲ್ಲಿ ಸಾಗರ ಗಡಿ ನಿಯಮ ಉಲ್ಲಂಘಿಸಿ ಮೀನುಗಾರಿಕೆ ನಡೆಸುತ್ತಿದ್ದ ಭಾರತೀಯರನ್ನು ಬಂಧಿಸಿದ್ದೇವೆ, ಅವರನ್ನು ತನಿಖೆಗೂ ಒಳಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next