Advertisement
ದೇಶದಲ್ಲಿ ಇದುವರೆಗೆ ಮೊದಲ ಡೋಸ್ ಪಡೆದವರ ಒಟ್ಟು ಸಂಖ್ಯೆ 81.41 ಕೋಟಿಗೆ ಏರಿದ್ದರೆ ಎರಡನೇ ಡೋಸ್ ಪಡೆದವರ ಸಂಖ್ಯೆ 51.41 ಕೋಟಿ ಎಂದು ತಿಳಿಸಿದೆ.
ಪಂಚ ನದಿ ಯೋಜನೆಗೆ ಮೋದಿ ಚಾಲನೆ; 45 ವರ್ಷಗಳ ಬಳಿಕ ಪಶ್ಚಿಮ ಉ.ಪ್ರ.ದ ಪ್ರಮುಖ ಯೋಜನೆಗೆ ಚಾಲನೆ ಮಹಾರಾಷ್ಟ್ರದಲ್ಲಿ ಶನಿವಾರ ಕೊರೊನಾದ ಹೊಸ ರೂಪಾಂತರಿ ಪ್ರಕರಣ ದೃಢಪಟ್ಟಿಲ್ಲ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಶನಿವಾರ ಮುಂಬಯಿಯಲ್ಲಿ ತಿಳಿಸಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ ಹೊಸ ರೂಪಾಂತರಿಯ ಒಟ್ಟು ಪ್ರಕರಣಗಳ ಸಂಖ್ಯೆ 17 ಆಗಿದೆ.
Related Articles
ಐಸಿಎಂಆರ್ ಕೇವಲ 2 ತಾಸುಗಳಲ್ಲಿ ಒಮಿಕ್ರಾನ್ ರೂಪಾಂತರಿ ಪತ್ತೆ ಹಚ್ಚುವ ಹೊಸ ಕಿಟ್ ಅಭಿವೃದ್ಧಿಪಡಿಸಿದೆ. ಅಸ್ಸಾಂನ ದಿಬ್ರೂಗಢದಲ್ಲಿರುವ ಐಸಿಎಂಆರ್‌ನ ಶಾಖೆ ಈ ಸಾಧನೆ ಮಾಡಿದೆ.
Advertisement