Advertisement
ಇಂದು ಸಂಜೆ ( ಜೂನ್.07) ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ( ದಿನಾಂಕ: 06,06,2021, 00:00 ರಿಂದ 23:59ರವರೆಗೆ) ಅವಧಿಯಲ್ಲಿ ಹೊಸದಾಗಿ 11958 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿದೆ. ಹಾಗೂ 340 ಜನರು ಮಹಾಮಾರಿ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದಾರೆ.
Related Articles
Advertisement
ಬಾಗಲಕೋಟೆ-112, ಬಳ್ಳಾರಿ-267, ಬೆಳಗಾವಿ-355, ಬೆಂಗಳೂರು ಗ್ರಾಮಾಂತರ-292, ಬೆಂಗಳೂರು ನಗರ-1992, ಬೀದರ್-13, ಚಾಮರಾಜನಗರ-209, ಚಿಕ್ಕಬಳ್ಳಾಪುರ-282, ಚಿಕ್ಕಮಗಳೂರು-365, ಚಿತ್ರದುರ್ಗ-294, ದಕ್ಷಿಣ ಕನ್ನಡ-408, ದಾವಣಗೆರೆ-380, ಧಾರವಾಡ-313, ಗದಗ-141, ಹಾಸನ-1108, ಹಾವೇರಿ-179, ಕಲಬುರಗಿ-67, ಕೊಡಗು-230, ಕೋಲಾರ-298, ಕೊಪ್ಪಳ-155, ಮಂಡ್ಯ-597, ಮೈಸೂರು-1213, ರಾಯಚೂರು-64, ರಾಮನಗರ-48, ಶಿವಮೊಗ್ಗ-1224, ತುಮಕೂರು-420, ಉಡುಪಿ-394, ಉತ್ತರ ಕನ್ನಡ-364, ವಿಜಯಪುರ-137, ಯಾದಗಿರಿ-37.