Advertisement
ಯಾತ್ರಿಕರಿಂದ ತುಂಬಿದ್ದ ರಾಜಸ್ಥಾನ ಲೋಕ ಪರಿವಾಹನ್ ಹೆಸರಿನ ಬಸ್ ಓವರ್ ಟೇಕ್ ಮಾಡುವ ವೇಳೆ ಲಾರಿಗೆ ಢಿಕ್ಕಿಯಾಗಿದೆ. ದಟ್ಟ ಮಂಜು ಇದ್ದ ಕಾರಣ ಅವಘಡ ಸಂಭಿವಿಸಿದೆ ಎಂದು ವರದಿಯಾಗಿದೆ.
Advertisement
ರಾಜಸ್ಥಾನದಲ್ಲಿ ಭೀಕರ ಅಪಘಾತ;11 ಯಾತ್ರಿಕರ ದುರ್ಮರಣ
10:46 AM Jan 03, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.