Advertisement

ಬಸ್‌ನಲ್ಲಿ 10 ರೂ. ನಾಣ್ಯ ಸ್ವೀಕಾರ್ಹ ಕಡ್ಡಾಯ 

08:40 AM Aug 30, 2017 | Team Udayavani |

ಮಂಗಳೂರು: ನಗರದ ಸಿಟಿ/ಸರ್ವಿಸ್‌ ಬಸ್ಸುಗಳಲ್ಲಿ ನಿರ್ವಾಹಕರು 10 ರೂ. ನಾಣ್ಯವನ್ನು ನಿರಾಕರಿಸುತ್ತಿರುವುದು ಪ್ರಯಾಣಿಕರಿಂದ ಆರ್‌ಟಿಓ ಕಚೇರಿಗೆ ದೂರು ಬಂದ ಹಿನ್ನಲೆಯಲ್ಲಿ ನಗರದ ಸಿಟಿ/ಸರ್ವಿಸ್‌ ಬಸ್ಸಿನ ನಿರ್ವಾಹಕರು 10 ರೂ. ನಾಣ್ಯವನ್ನು ಸ್ವೀಕರಿಸಬೇಕು ಎಂದು ಉಪ ಸಾರಿಗೆ ಆಯುಕ್ತರು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ, (ಪ್ರಭಾರ), ಮಂಗಳೂರು ದ.ಕ. ಇವರ ಪ್ರಕಟನೆ ತಿಳಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next