, “ಇನ್ನೂ 96,000 ಜನರನ್ನು ಅನುಮಾನಾಸ್ಪದ ಮತದಾರರು (ಡಿ-ವೋಟರ್) ಎಂದು ಗುರುತಿ ಸಲಾಗಿದೆ.
Advertisement
ಡಿ-ವೋಟರ್‌ಗಳ ಪೌರತ್ವ ಸಮಸ್ಯೆಯ ಕುರಿತು ವ್ಯವಹರಿಸುವ 100 ವಿದೇಶಿಯರ ನ್ಯಾಯ ಮಂಡಳಿಗಳು(ಎಫ್ಟಿ) ಪ್ರಸ್ತುತ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. 2023ರ ಡಿ. 31ರ ವರೆಗೆ ಒಟ್ಟು 1,59,353 ಮಂದಿಯನ್ನು ವಿದೇಶಿಯರು ಎಂದು ಈ ನ್ಯಾಯ ಮಂಡಳಿಗಳು ಘೋಷಿಸಿವೆ’ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಅಸ್ಸಾಂ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.