Advertisement
ಆಹಾರಕ್ಕೆ ಧರ್ಮವಿಲ್ಲ ಎನ್ನುವುದು ನಿಮ್ಮ ನಿಲುವಾಗಿದ್ದರೆ, ನಿಮ್ಮ ಆ್ಯಪ್‌ನಲ್ಲಿ ‘ಹಲಾಲ್’ ಮಾಂಸದ ಅಡುಗೆಯನ್ನು ಏಕೆ ವಿತರಿಸುತ್ತಿದ್ದೀರಿ? ಕೇವಲ ಒಂದು ಸಮುದಾಯದ ಗ್ರಾಹಕರನ್ನು ತೃಪ್ತಿಪಡಿಸುವ ಉದ್ದೇಶ ಇದರ ಹಿಂದೆ ಇದೆಯಲ್ಲವೇ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ, ‘ಹಲಾಲ್ ಮಾಂಸದ ಅಡುಗೆಗಳು ಆಯಾ ರೆಸ್ಟೋರೆಂಟ್‌ಗಳದ್ದೇ ಹೊರತು ನಮ್ಮದಲ್ಲ’ ಎಂದು ಝೊಮ್ಯಾಟೊ ತನ್ನನ್ನು ಸಮರ್ಥಿಸಿಕೊಂಡಿದ್ದರೂ, ಹಲವಾರು ಟ್ವೀಟಗರು ಟ್ವಿಟರ್‌ನಲ್ಲಿ ಮೊಬೈಲ್ಗಳಿಂದ ಝೊಮ್ಯಾಟೊ ಅನ್-ಇನ್‌ಸ್ಟಾಲ್ ಅಭಿಯಾನ ಆರಂಭಿಸಿದ್ದಾರೆ.
Advertisement
ಝೊಮ್ಯಾಟೋ ವಿರುದ್ಧ ನೆಟ್ಟಿಗರ ಕಿಡಿ
01:37 AM Aug 02, 2019 | mahesh |