Advertisement
186 ಪ್ರಮುಖ ಹೂಡಿಕೆದಾರರು ಷೇರುಗಳನ್ನು ಖರೀದಿಸಿದ ಪರಿಣಾಮ, ಒಟ್ಟು 4,197 ಕೋಟಿ ರೂ. ಸಂಗ್ರಹವಾಗಿದೆ. ತನ್ನ ಷೇರುಗಳನ್ನು ಸಾರ್ವಜನಿಕವಾಗಿ ಮಾರಲು ಕಂಪನಿಯೊಂದು ಐಪಿಒ ಮಾದರಿಯಲ್ಲಿ ಷೇರುಗಳನ್ನು ಬಿಡುಗಡೆ ಮಾಡುತ್ತದೆ. ಅನಂತರ ಈ ಷೇರುಗಳು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತವೆ. ಝೊಮ್ಯಾಟೊ ಐಪಿಒ ಷೇರುಗಳನ್ನು ಖರೀದಿಸಿದ ಪ್ರಮುಖ ಸಂಸ್ಥೆಗಳಲ್ಲಿ ಟೈಗರ್ ಗ್ಲೋಬಲ್, ಬ್ಲ್ಯಾಕ್‌ರಾಕ್ ನ್ಯೂವರ್ಲ್ಡ್ ಫಂಡ್, ಆ್ಯಕ್ಸಿಸ್, ಎಸ್‌ಬಿಐ, ಎಚ್‌ಡಿಎಫ್ಸಿ ಮ್ಯೂಚುವಲ್ ಫಂಡ್‌ಗಳು ಸ್ಥಾನ ಪಡೆದಿವೆ.
Advertisement
ಝೊಮ್ಯಾಟೊ ಐಪಿಒ ಮಾರಾಟ : 4,197 ಕೋ.ರೂ. ಸಂಗ್ರಹ
08:39 PM Jul 14, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.