Advertisement
ಇನ್ನು ಮುಂದೆ ಅವರ ಭದ್ರತೆಯ ಜವಾಬ್ದಾರಿಯನ್ನು ಸಿಆರ್‌ಪಿಎಫ್ ವಹಿಸಲಿದೆ. “ಜೆಡ್’ ಕೆಟಗರಿ ಅಡಿಯಲ್ಲಿ ಸಿಆರ್‌ಪಿಎಫ್ನ 15 ಶಸ್ತ್ರಸಜ್ಜಿತ ಕಮಾಂಡೊಗಳು ಪಾಳಿಯಲ್ಲಿ ದಿನದ 24 ಗಂಟೆಗಳೂ ವಿದೇಶಾಂಗ ಸಚಿವರಿಗೆ ಭದ್ರತೆ ಒದಗಿಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಪ್ರಸ್ತುತ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಸೇರಿ 176 ವಿಐಪಿಗಳಿಗೆ ಸಿಆರ್‌ಪಿಎಫ್ ಭದ್ರತೆ ಒದಗಿಸುತ್ತಿದೆ. Advertisement
“Z” : ಸಚಿವ ಜೈಶಂಕರ್‌ಗೆ “ಜೆಡ್” ಭದ್ರತೆ
08:03 PM Oct 12, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.