Advertisement

ಯುವತಿಯರ ತ್ರಿಬಲ್‌ ರೈಡ್‌ ಪ್ರಶ್ನಿಸಿದ ಪೇದೆಗೇ ಹಿಗ್ಗಾಮುಗ್ಗಾ ಗೂಸಾ!

10:18 AM Apr 22, 2017 | |

ಗುನಾ (ಮಧ್ಯಪ್ರದೇಶ ): ಇಲ್ಲಿ ಯುವತಿಯರ ತ್ರಿಬಲ್‌ ರೈಡ್‌ ಪ್ರಶ್ನಿಸಿದ ಕಾರಣಕ್ಕೆ ಪೊಲೀಸ್‌ ಪೇದೆಯೊಬ್ಬರಿಗೆ ಯುವತಿಯರ ಸಂಬಂಧಿಕ ಯುವಕರು ಬೀದಿಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ವೈರಲ್‌ ವಿಡಿಯೋ ನೋಡಿ 

Advertisement

ಅಶುತೋಷ್‌ ತಿವಾರಿ ಎಂಬ ಪೊಲೀಸ್‌ ಸಿಬಂದಿಗೆ ಥಳಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲ್ಲೆ ಆರೋಪಿಗಳಾದ ರಾಹುಲ್‌ ಮತ್ತು ದೀಪಕ್‌ ರಘುವಂಶಿ ಅವರನ್ನು ಪೊಲೀಸರು ಬಂಧಿಸಿದ್ದು, ಇಬ್ಬರೂ ಬಿಜೆಪಿ ಮುಖಂಡರೊಬ್ಬರ ಹತ್ತಿರದ ಸಂಬಂಧಿಗಳು ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next