Advertisement
ಇದಕ್ಕೆ ಬೇಕಾದ ಸಾಧನಗಳು – ದೇಹ/ಶರೀರ (ಸ್ವಸ್ಥ), ಮನಸ್ಸು (ಶುದ್ಧ), ಬುದ್ಧಿ (ಸಮರ್ಪಕವಾಗಿ ವಿವೇಚನಯುಕ್ತ).
Related Articles
- ಮಂತ್ರ: ಮಂತ್ರಗಳ ಉಚ್ಚಾರಣೆಯಿಂದ ಆಗುವ ತರಂಗಗಳ ಉತ್ಪತ್ತಿ ಮಾನಸಿಕ ನೆಮ್ಮದಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಭಾಷೆ ಬೆಳವಣಿಗೆಗೆ ಉಪಯುಕ್ತವಾಗುತ್ತದೆ. ಬೇರೆ ಯವರ ಜತೆ ಬೆರೆಯುವಾಗ, ಕಣ್ಣಲ್ಲಿ ನೇರವಾಗಿ ನೋಡಿ ಮಾತನಾಡುವುದು ಇತ್ಯಾದಿ.
- ಉಸಿರಾಟ: ದೀರ್ಘ ಶ್ವಾಸದಿಂದ ಹಿತ ವಾದ ಅನುಭವ/ಪರಿಣಾಮ ಉಂಟಾ ಗುತ್ತದೆ. ಮಕ್ಕಳು ಒತ್ತಡವನ್ನು ಎದುರಿಸಿದಾಗ ಅವರಿಗೆ ನಯವಾಗಿ ದೀರ್ಘ ಶ್ವಾಸವನ್ನು ತೆಗೆ ದುಕೊಳ್ಳುವಂತೆ ತರಬೇತಿ ಕೊಡಬಹುದು. ಸರಿ ಯಾದ ಉಸಿರಾಟ (ಮನಃಪೂರ್ವಕವಾಗಿ) ಮಾತನಾಡುವುದರಿಂದ ದೈಹಿಕ ಹಾಗೂ ಮಾತಿನ ಸಮ ತೋಲನ ಕಾಯ್ದುಕೊಳ್ಳಬಹುದು.
- ಆಸನಗಳು: ಸರ್ವಾಂಗಿಣ ಬೆಳವಣಿಗೆ, ದೇಹದ ಅರಿವು.
04. ಗಾಢ ವಿಶ್ರಾಂತಿ: ಸ್ವಲ್ಪ (ಅತ್ಯಲ್ಪ) ಸಮಯದ ಗಾಢ ವಿಶ್ರಾಂತಿಯಿಂದ ಮಕ್ಕಳಿಗೆ |
Advertisement
peractive children especially)ತುಂಬ ಲಾಭವಾಗುತ್ತದೆ & Done by using risulalization techniques.
ಧ್ಯಾನದ ಸಾಧನಗಳು: ಏಕಾಗ್ರತೆಯನ್ನು ವೃದ್ಧಿಸುತ್ತದೆ. ಒಂದು ಕಡೆ ಕುಳಿತು ಕೆಲಸ ಮಾಡುವುದಕ್ಕೆ ಸಹಾಯವಾಗುತ್ತದೆ. ಸಕಾರಾತ್ಮಕ ಭಾವನೆಗಳಿಗೆ ಒತ್ತು ಕೊಟ್ಟು, ಸರಳವಾದ ಸಂಕಲ್ಪವನ್ನು ಮನನ ಮಾಡಿಸುವುದರಿಂದ ತುಂಬಾ ಉಪಯೋಗವಿದೆ.
- ಹೆತ್ತವರೊಂದಿಗೆ interaction
- ಕೈಕಾಲುಗಳಿಗೆ ಸೈಕ್ಲಿಂಗ್ ಚಲನೆ ಮಾಡಿಸುವುದು./ 5ರಿಂದ 15 ನಿಮಿಷ.
- ಕೈಗಳ ಚಲನೆ.
- ಹಾಡುಗಳು – ಭಾವದೊಂದಿಗೆ.
- ಸರಳವಾದ stretching
- ಪ್ರಾಣಿಗಳ ಅನುಕರಣೆ
- “ನಾನು ಮಾಡಬಲ್ಲೆ’ ಎಂಬ ಸಕಾರಾತ್ಮಕ ಸಂಕಲ್ಪ / 5-10 ನಿಮಿಷ. 30-60 ಸೆಕೆಂಡ್ ವಿಶ್ರಾಂತಿ.
- ಯೋಗದ ಬಗ್ಗೆ ಸ್ವಲ್ಪ ಮಾಹಿತಿ ಕೊಡುವುದು. /15-25 ನಿಮಿಷ
- ಆಲೋಚನ ಲಹರಿಗೆ ಅವಕಾಶ ಮಾಡಿ ಕೊಡುವುದು. / 15-25 ನಿಮಿಷ
- ಒಂದೆಡೆ ಕುಳಿತುಕೊಂಡು ಅಂತರ್ಮುಖೀ ಆಗುವುದು. / 15-25 ನಿಮಿಷ
- ಸರಳ ಆಸನಗಳು / 15-25 ನಿಮಿಷ, 1-2 ನಿಮಿಷ ವಿಶ್ರಾಂತಿ.
- ಯೋಗ ಸ್ಪರ್ಧಾತ್ಮಕ ಅಲ್ಲ: ಶುಭ್ರ ಗಾಳಿ ಇರುವ ಸ್ಥಳ ಆಯ್ಕೆ.
- ಆಹಾರ ಸೇವಿಸುವ ಮೊದಲು ಆಸನಗಳ ಅಭ್ಯಾಸ.
- ಸರಳವಾದ ಆಸನಗಳು ಮೃದುವಾಗಿ ಮಾಡಿಸುವುದು.
- ಉಸಿರಾಟದ ಕಡೆ ಗಮನ ಕೊಡುವುದಕ್ಕೆ ಒತ್ತು.
- ವಿಶ್ರಾಂತಿಯೊಂದಿಗೆ ಮುಗಿಸುವುದು.
- ಪ್ರಾರಂಭಕ್ಕೆ ಪ್ರಾರ್ಥನೆ ಮತ್ತು ಕೊನೆಗೆ ಶಾಂತಿ ಪಾಠ.
- 7 ವರ್ಷ ಮೇಲ್ಪಟ್ಟವರಿಗೆ:
- 30 ನಿಮಿಷ
- 3-5 ನಿಮಿಷ ವಿಶ್ರಾಂತಿ.
- ಶಾರೀರಿಕ ಸಮತೋಲನ ಮತ್ತು ನಮ್ಯತೆ
- ಹೃದಯದ ಸಮರ್ಪಕ ಕಾರ್ಯನಿರ್ವಹಿಸುವಿಕೆ.
- ಸರಿಯಾದ ಪಚನ ಕ್ರಿಯೆ.
- ಹೊಟ್ಟೆಯ ಸ್ನಾಯುಗಳ ಬಲವೃದ್ಧಿ.
- ಅವಯವದ ಸ್ನಾಯುಗಳು ಬಲಿಷ್ಠಗೊಳ್ಳುವುದು.
- ತೂಕ ನಿರ್ವಹಣೆ.
- ಶಕ್ತಿಯ ಪ್ರಮಾಣ ಹೆಚ್ಚಿಸುವುದು.
- ರೋಗ ನಿರೋಧಕ ಶಕ್ತಿ ಬಲಪಡಿಸುವಿಕೆ. ಶಕ್ತಿ (ಸಮತೋಲನ ಮತ್ತು ಅಗತ್ಯಕ್ಕೆ ತಕ್ಕಂತೆ).
- ಒತ್ತಡಗಳಿಂದ ಬರುವಂಥ ಕಾಯಿಲೆಗಳನ್ನು
- ಬುದ್ಧಿಮತ್ತೆಯ ಬೆಳವಣಿಗೆ.
- ನಮ್ಮ ಸ್ನಾಯುಗಳ, ರಕ್ತನಾಳಗಳ, ನರಗಳ ಇತ್ಯಾದಿ ಮೇಲೆ ಮಸಾಜ್ ಮಾಡಿದಂತಾಗಿ ಮುದ ನೀಡುತ್ತದೆ.
- ಮನಸ್ಸಿಗೆ ಖುಷಿ ಕೊಡುವಂಥ Happy Hormones (Endorphins)) ಬಿಡುಗಡೆಯಾಗುತ್ತದೆ.
- Sympathetic & Parasympathetic ಚಟುವಟಿಕೆಯ ಸಮತೋಲನ.
- ಯಾವುದೇ ಕಾರ್ಯ ನಿರ್ವಹಿಸುವಾಗ ಏಕಾಗ್ರತೆಯನ್ನು ಒದಗಿಸುತ್ತದೆ. (ಆಸನಗಳ ಅಭ್ಯಾಸ, ಪ್ರಾಣಾಯಾಮ, ಧ್ಯಾನದ ಸಾಧನಗಳಿಂದ).