Advertisement

ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಪೂರಕ

06:03 PM Jun 20, 2021 | Team Udayavani |

ರಾಮನಗರ: ಜೂ.21ರ ಸೋಮವಾರಅಂತಾರಾಷ್ಟ್ರೀಯ ಯೋಗ ದಿನ.2015ನೇಸಾಲಿನಿಂದಲೂ ಯೋಗ ದಿನವನ್ನು ವಿಶ್ವದ ಹಲವುರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ.

Advertisement

ಸಂಯುಕ್ತ ರಾಷ್ಟ್ರಸಂಸ್ಥೆ (ಯು.ಎನ್‌.ಒ) ಭಾರತಿಯ ಮೂಲದಸುಮಾರು6 ಸಾವಿರ ವರ್ಷಗಳಷ್ಟು ಹಳೆಯದಾದ ಯೋಗ ಮಾನವನ ದೈಹಿಕ, ಮಾನಸಿಕಆರೋಗ್ಯಕ್ಕೆ ಪೂರಕ ಎಂದು ಹೇಳಿದೆ.ಜೂ.21 ಈ ದಿನವನ್ನು ಯೋಗದಿನವನ್ನಾಗಿ ಆಚರಿಸುವಂತೆ ಪ್ರಧಾನಿನರೇಂದ್ರ ಮೋದಿ ಸಲಹೆನೀಡಿದ್ದರು.

ಯು.ಎನ್‌.ಒ ಈಸಲಹೆಯನ್ನು ಪರಿಗಣಿಸಿಜೂನ್‌21 ಯೋಗ ದಿನ ಎಂದು ಘೋಷಿಸಿದೆ. ಸೂರ್ಯನಮಸ್ಕಾರ,ಪ್ರಾಣಾಯಾಮ ಯೋಗಾಸನ ತರಬೇತಿಯಲ್ಲಿ ಬಹುತೇಕ ಎಲ್ಲರಿಗೂಗೊತ್ತಿರುವ ಆಸನಗಳು. ರಾಜಯೋಗ,ಕರ್ಮ ಯೋಗ, ಜ್ಞಾನ ಯೋಗ, ಭಕ್ತಿಯೋಗ ಮತ್ತು ಹಠ ಯೋಗ ಎಂಬಪ್ರಾಕಾರಗಳಿವೆ. ಪತಂಜಲಿ ಯೋಗ ಪದ್ಧತಿ,ಬಿ.ಕೆ.ಎಸ್‌.ಐಯ್ಯಂಗಾರ ಯೋಗ ಪದ್ಧತಿರಾಮನಗರದಲ್ಲಿ ಪ್ರಚಲಿತದಲ್ಲಿದೆ.ಜೂ.21ರಂದು ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ಜಿಲ್ಲೆಯ ಪ್ರಮುಖ ಯೋಗಗುರುಗಳನ್ನು ಇಲ್ಲಿ ಪರಿಚಯಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next