Advertisement

Rabakavi-Banahatti: ತೀವ್ರ ಅನಾರೋಗ್ಯದಲ್ಲಿಯೂ ಮತದಾನ ಮಾಡಿದ ವ್ಯಕ್ತಿ

05:40 PM May 07, 2024 | Team Udayavani |

ರಬಕವಿ-ಬನಹಟ್ಟಿ: ದೇಶ ಸೇವೆಯೇ ಈಶ ಸೇವೆ ಎಂಬಂತೆ ಇಲ್ಲಿನ ಯುವಕನೋರ್ವ ಎಲ್ಲರಿಗೂ ಮಾದರಿಯಾಗಿದ್ದಾನೆ.

Advertisement

ರಬಕವಿಯ ಯುವಕ ತೀವ್ರ ಅಸ್ವಸ್ಥರಾಗಿದ್ದರೂ ಆಸ್ಪತ್ರೆ ವೈದ್ಯರ ಅನುಮತಿ ಪಡೆದು ಆಸ್ಪತ್ರೆಯಿಂದ ನೇರವಾಗಿ ತಾಲೂಕಿನ ರಬಕವಿಯ ಮತಗಟ್ಟೆ ಸಂಖ್ಯೆ 92ಕ್ಕೆ ಆಗಮಿಸಿ ಮತದಾನ ಮಾಡಿ ಮತ್ತೇ ಚಿಕಿತ್ಸೆಗೆಂದು ಮರಳಿ ಆಸ್ಪತ್ರೆಗೆ ತೆರಳಿದ ಘಟನೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next