Advertisement
ಕಳೆದ ಮಾರ್ಚ್‌ನಲ್ಲಿ ಆಯುಷ್ ಸಚಿವಾಲಯ, “ಈ ವರ್ಷ ಪ್ರಧಾನಿ ನರೇಂದ್ರ ಮೋದಿ ಲೇಹ್‌ನಲ್ಲಿ ಯೋಗ ದಿನವನ್ನು ಆಚರಿಸುತ್ತಾರೆ’ ಎಂದು ತಿಳಿಸಿತ್ತು. ಆದರೆ, ಈಗ ದೇಶಾದ್ಯಂತ ಕೋವಿಡ್-19 ಸೋಂಕು ಹರಡುತ್ತಿರುವ ಪರಿಣಾಮ ಮೋದಿ ಲೇಹ್‌ಗೆ ತೆರಳುವುದು ಅನುಮಾನವಾಗಿದೆ. ಈ ಕುರಿತು ಆಯುಷ್ ಸಚಿವಾಲಯದ ಕಾರ್ಯದರ್ಶಿ ವಿದ್ಯಾ ರಾಜೇಶ್ ಪ್ರತಿಕ್ರಿಯಿಸಿದ್ದು, “ಯೋಗ ದಿನ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳುವುದು ಇನ್ನೂ ಖಚಿತವಾಗಿಲ್ಲ. ಕೋವಿಡ್-19 aಬಿಕ್ಕಟ್ಟು ಇರುವುದರಿಂದ ಲೇಹ್‌ಗೆ ತೆರಳುವುದರ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ’ ಎಂದು ತಿಳಿಸಿದ್ದಾರೆ.
Advertisement
ಯೋಗ ದಿನ: ಯಾವ ಸ್ಥಳದಲ್ಲಿ ನರೇಂದ್ರ ಮೋದಿ ಭಾಗಿ?
01:00 AM Jun 07, 2020 | Sriram |
Advertisement
Udayavani is now on Telegram. Click here to join our channel and stay updated with the latest news.