Advertisement

Yellapur ಒಂದೇ ಮೊಗ್ಗಲ್ಲಿ ಹೂವೆರಡು; ಇದು ಪ್ರಕೃತಿಯ ಸೊಬಗು

09:47 PM Jul 07, 2024 | Team Udayavani |

ಯಲ್ಲಾಪುರ: ತಾಲೂಕಿನ ಕಳಚೆ ಇದು ಪ್ರಕೃತಿಯ ಸೊಬಗು.ಸುಂದರ ಕಾಶ್ಮೀರ ಎಂದು ಕರೆಯಿಸಿಕೊಂಡ ಹಳ್ಳಿ. ಈ ಪ್ರಕೃತಿಯಲ್ಲಿ ಅನೇಕ ವಿಸ್ಮಯ ಆಗ್ತಾ ಇದೆ. ಹಿಂದೆ ಈ ಊರಲ್ಲಿ ಎರಡೇ ಕಣ್ಣಿನ ತೆಂಗಿನ ಕಾಯಿ ಗಮನ ಸೆಳೆದಿತ್ತು ಎನ್ನುವುದು ಉಲ್ಲೇಖನೀಯ.

Advertisement

ಆದರೆ‌ ಹೂವಿನ ಗಿಡಕ್ಕೆ ಯಾವಾಗಲೂ ಮೊಗ್ಗು ಒಂದು ಹೂವೊಂದು ಸಹಜ. ಆದರೆ ಕಳಚೆಯ ಶಿವಪ್ರಸಾದ್ ಭಟ್, ಇಟ್ಲಮನೆ ಇವರ ಹೂ ದೋಟದ ಅಂಗಳದಲ್ಲಿ ಮೊಗ್ಗವೊಂದು ಹೂವೆರಡು, ಇದು ಪ್ರಕೃತಿಯ ಸೌಂದರ್ಯದ ವಿಸ್ಮಯ.

ಇದನ್ನುಸ್ಥಳೀಯ ಹವ್ಯಾಸಿ ಪೊಟೋಗ್ರಾಫರ್ ಪ್ರಮೋದ ಹೆಬ್ಬಾರ್ ಕಳಚೆ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next