Advertisement
ರಾಯಣ್ಣ ಬ್ರಿಗೇಡ್ ನಿಂದಾಗಿ ಕೆಎಸ್ ಈಶ್ವರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನಡುವೆ ಶೀತಲ ಸಮರ ನಡೆಯುತ್ತಿದ್ದು, ಬಿಜೆಪಿ ಹೈಕಮಾಂಡ್ ನ ಮಧ್ಯಪ್ರವೇಶದಿಂದಾಗಿ ಇಬ್ಬರ ನಡುವಿನ ಮುನಿಸು ತಣ್ಣಗಾಗಿತ್ತು. ಅಲ್ಲದೇ ಬ್ರಿಗೇಡ್ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಾರದು ಎಂದು ಈಶ್ವರಪ್ಪಗೆ ತಾಕೀತು ಮಾಡಿತ್ತು. ಆದರೆ ಆರ್ ಎಸ್ ಎಸ್ ನ ಸಂತೋಷ್ ಹಾಗೂ ಬಿಜೆಪಿ ಪಕ್ಷದೊಳಗೆ ಅಸಮಾಧಾನದ ಹೊಗೆ ಮುಂದುವರಿದಿತ್ತು.
Advertisement
ಬಿಜೆಪಿ ಸಿಎಂ ಅಭ್ಯರ್ಥಿ BSY; ಶಾ ಮತ್ತೆ ಘೋಷಣೆ, ಈಶ್ವರಪ್ಪಗೆ ಮುಖಭಂಗ
06:15 PM May 26, 2017 | Sharanya Alva |
Advertisement
Udayavani is now on Telegram. Click here to join our channel and stay updated with the latest news.