Advertisement
ನಗರದಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. “1991ಕ್ಕಿಂತ ಮುಂಚೆ ನಾನು ರಾಜ್ಯ ಬಿಜೆಪಿ ಅಧ್ಯಕ್ಷನಾಗಿ, ಅನಂತ ಕುಮಾರ್ ಪ್ರಧಾನ ಕಾರ್ಯದರ್ಶಿಯಾಗಿ ಇಬ್ಬರೂ ರಾಜ್ಯ ಸುತ್ತಿದ್ದೇವು. ಅಂದು ಈಗಿನಂತೆ ಬಿಜೆಪಿಗೆ ಜನಬೆಂಬಲ ಇರಲಿಲ್ಲ. ಅಂತಹ ಸಂದರ್ಭದಲ್ಲೂ ಹಿಂದುಳಿದ ವರ್ಗಗಳ ನಾಯಕರಾದ ಎಲ್.ಜಿ.ಹಾವನೂರು, ಎಂ.ವೆಂಕಟಸ್ವಾಮಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಂತಹವರು ಬಿಜೆಪಿಗೆ ಬಂದರು. ಅವರು ಬಿಜೆಪಿಗೆ ಬರುವುದರಿಂದ ನಮ್ಮ ಕುರ್ಚಿಗೆ ಕುತ್ತು ಬರುತ್ತೆ ಎಂದು ಯೋಚಿಸಲಿಲ್ಲ. ಎಂದೂ ಕುರ್ಚಿಗೆ ಅಂಟಿಕೊಂಡವನಲ್ಲ ನಿಮ್ಮ ಯಡಿಯೂರಪ್ಪ’ ಎಂದರು.
Advertisement
ಕುರ್ಚಿಗೆ ಅಂಟಿಕೊಂಡಿಲ್ಲ: ಯಡಿಯೂರಪ್ಪ ಟಾಂಗ್
10:45 AM May 07, 2017 | |
Advertisement
Udayavani is now on Telegram. Click here to join our channel and stay updated with the latest news.