Advertisement

SWR train; ಯಡಕುಮೇರಿ-ಕಡಗರವಳ್ಳಿ ಹಳಿಯಲ್ಲಿ ಭೂಕುಸಿತ: ರೈಲುಗಳ ರದ್ದತಿ ವಿಸ್ತರಣೆ

06:31 PM Aug 02, 2024 | Team Udayavani |

ಮಂಗಳೂರು: ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗದ ಯಡಕುಮೇರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವೆ ಇತ್ತೀಚೆಗೆ ಭೂಕುಸಿತ ಸಂಭವಿಸಿತುವ ಕಾರಣ ಹಿಂದೆ ಘೋಷಿಸಿರುವ ರೈಲುಗಳ ರದ್ದತಿಯನ್ನು ವಿಸ್ತರಿಸಲಾಗಿದೆ.

Advertisement

ಮುಂದುವರಿದ ಈ ಕೆಳಗಿನ ರೈಲು ಸೇವೆಗಳು ರದ್ದು

16511 ಕೆಎಸ್ಆರ್ ಬೆಂಗಳೂರು-ಕಣ್ಣೂರು: 04 ಆಗಸ್ಟ್ ನಿಂದ ಮತ್ತು 05.ಆಗಸ್ಟ್ ವರೆಗೆ
16512 ಕಣ್ಣೂರು-ಕೆಎಸ್ಆರ್ ಬೆಂಗಳೂರು: 05.ಆಗಸ್ಟ್ ನಿಂದ ಮತ್ತು 06.08.2024 ವರೆಗೆ
16595 ಕೆಎಸ್ಆರ್ ಬೆಂಗಳೂರು-ಕಾರವಾರ: 04 ಆಗಸ್ಟ್ ನಿಂದ 05.ಆಗಸ್ಟ್ ವರೆಗೆ
16596 ಕಾರವಾರ-ಕೆಎಸ್ಆರ್ ಬೆಂಗಳೂರು: 05 ಆಗಸ್ಟ್ ನಿಂದ ಮತ್ತು 06 ಆಗಸ್ಟ್ ವರೆಗೆ
16585 SMVT ಬೆಂಗಳೂರು-ಮುರ್ಡೇಶ್ವರ: 04 ಆಗಸ್ಟ್ ನಿಂದ ಮತ್ತು 05ಆಗಸ್ಟ್ ವರೆಗೆ
16586 ಮುರ್ಡೇಶ್ವರ-SMVT ಬೆಂಗಳೂರು: 05 ಆಗಸ್ಟ್ ನಿಂದ ಮತ್ತು 06ಆಗಸ್ಟ್ ವರೆಗೆ
07377 ವಿಜಯಪುರ-ಮಂಗಳೂರು ಸೆಂಟ್ರಲ್: 04ಆಗಸ್ಟ್ ನಿಂದ ಮತ್ತು 05ಆಗಸ್ಟ್ ವರೆಗೆ
07378 ಮಂಗಳೂರು ಸೆಂಟ್ರಲ್-ವಿಜಯಪುರ: 05ಆಗಸ್ಟ್ ನಿಂದ ಮತ್ತು 06 ಆಗಸ್ಟ್ ವರೆಗೆ
16515 ಯಶವಂತಪುರ-ಕಾರವಾರ: 05ಆಗಸ್ಟ್ ವರೆಗೆ
16516 ಕಾರವಾರ-ಯಶವಂತಪುರ: 06ವರೆಗೆ
16575 ಯಶವಂತಪುರ-ಮಂಗಳೂರು ಜಂಕ್ಷನ್ 04 ಆಗಸ್ಟ್ ವರೆಗೆ
16576 ಮಂಗಳೂರು ಜಂ-ಯಶವಂತಪುರ: 05 ಆಗಸ್ಟ್ ವರೆಗೆ

ರೈಲ್ವೆಯ ಜನರಲ್ ಮ್ಯಾನೇಜರ್, ಹೆಚ್ಚುವರಿ ಜನರಲ್ ಮ್ಯಾನೇಜರ್ ಮತ್ತು ಇತರ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಪುನಃಸ್ಥಾಪನೆ ಪ್ರಯತ್ನಗಳು ನಡೆಯುತ್ತಿವೆ ಮತ್ತು ರೈಲ್ವೆ ಅಧಿಕಾರಿಗಳು ಸಾಧ್ಯವಾದಷ್ಟು ಬೇಗ ಸಾಮಾನ್ಯ ಸೇವೆಗಳನ್ನು ಪುನರಾರಂಭಿಸಲು ಬದ್ಧರಾಗಿದ್ದಾರೆ ಎಂದು ಇಲಾಖೆ ಪ್ರಕಟಣೆ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next