Advertisement

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌: ಭಾರತಕ್ಕೆ ಯಶ್‌ ಧುಲ್‌ ನಾಯಕತ್ವ

11:10 PM Dec 19, 2021 | Team Udayavani |

ಹೊಸದಿಲ್ಲಿ: ಮುಂದಿನ ವರ್ಷ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರುವ ಅಂಡರ್‌-19 ವಿಶ್ವಕಪ್‌ಗಾಗಿ 17 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ದಿಲ್ಲಿಯ ಯಶ್‌ ಧುಲ್‌ ನಾಯಕರಾಗಿರುವ ಈ ತಂಡದಲ್ಲಿ ಕರ್ನಾಟಕದ ಅನೀಶ್ವರ್‌ ಗೌತಮ್ ಸ್ಥಾನ ಪಡೆದಿದ್ದಾರೆ.

Advertisement

ಜ. 14ರಿಂದ ವೆಸ್ಟ್‌ ಇಂಡೀಸ್‌ನಲ್ಲಿ ವಿಶ್ವಕಪ್‌ ಆರಂಭವಾಗಲಿದ್ದು, ಭಾರತ ಮೊದಲ ಪಂದ್ಯವನ್ನು ಜ. 15ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಭಾರತ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಭಾರತ ತಂಡ
ಯಶ್‌ ಧುಲ್‌ (ನಾಯಕ), ಹರ್ನೂರ್‌ ಸಿಂಗ್‌, ಅಂಗಿðಶ್‌ ರಘುವಂಶಿ, ಎಸ್‌.ಕೆ. ರಶೀದ್‌ (ಉಪನಾಯಕ), ನಿಶಾಂತ್‌ ಸಿಂಧು, ಸಿದ್ಧಾರ್ಥ್ ಯಾದವ್‌, ಅನೀಶ್ವರ್‌ ಗೌತಮ್, ದಿನೇಶ್‌ ಬಾನಾ (ವಿ.ಕೀ.), ಆರಾಧ್ಯ ಯಾದವ್‌ (ವಿ.ಕೀ.), ರಾಜ್‌ ಅಂಗದ್‌ ಬಾವಾ, ಮಾನವ್‌ ಪರಾಖ್‌, ಕೌಶಲ್‌ ತಾಂಬೆ , ಆರ್‌.ಎಸ್‌. ಹಂಗಗೇìಕರ್‌, ವಾಸು ವತ್ಸ್, ವಿಕ್ಕಿ ಓಸ್ವಾಲ…, ರವಿಕುಮಾರ್‌, ಗರ್ವ್‌ ಸಂಗ್ವಾನ್‌.

Advertisement

Udayavani is now on Telegram. Click here to join our channel and stay updated with the latest news.

Next